ನನ್ನ ಹಿಂದಿನವರ ಸಂಪ್ರದಾಯಗಳನ್ನು ಮುಂದುವರಿಸಿ ನಮ್ಮ ಕಾಲೇಜಿನ ಗುಣಮಟ್ಟ ಮತ್ತು ಪ್ರಮಾಣೀಕರಣಗಳನ್ನು ಉಳಿಸಿಕೊಳ್ಳಲು ಮತ್ತು ಸಂಸ್ಥೆಯ ಗುಣಮಟ್ಟವನ್ನು ಮತ್ತೊಂದು ಎತ್ತರಕ್ಕೆ ಕೊಂಡುಹೋಗಲು ನಾನು ಬಯಸುತ್ತೇನೆ.
ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಪಠ್ಯಕ್ರಮ ಮತ್ತು ಸಹ-ಪಠ್ಯಕ್ರಮ ಚಟುವಟಿಕೆಗಳಲ್ಲಿ ಶ್ರೇಷ್ಠತೆಯ ಕಡೆಗೆ ಸಾಗುವುದು ನಮ್ಮ ಧ್ಯೇಯ ಮತ್ತು ಆರ್.ವಿ.ಟಿ.ಸಿಯ ಹಾಲ್ ಮಾರ್ಕ್ ಆಗಿದೆ. ಇದು ಶಿಕ್ಷಕ ತರಬೇತಿಯ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಪಡೆಯಲು ಮತ್ತು ಸಾಧಿಸಲು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಮತ್ತು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ನಾನು ಆರ್.ವಿ.ಟಿ.ಸಿಯ ಎಲ್ಲಾ ಆಕಾಂಕ್ಷಿಗಳಿಗೆ ತಮ್ಮ ಶೈಕ್ಷಣಿಕ ಜೀವನವನ್ನು ಶಿಕ್ಷಕರನ್ನಾಗಿ ರೂಪಿಸಲು ಸ್ವಾಗತಿಸುತ್ತೇನೆ.

ಡಾ. ಕೃಷ್ಣಯ್ಯ