ಗುರಿ
ಅತ್ಯಾಧುನಿಕ ಕೌಶಲ್ಯ, ಅತ್ಯುತ್ತಮ ಪಠ್ಯಕ್ರಮ ಒದಗಿಸುವ ಮೂಲಕ ದೇಶದ ಅತ್ಯುತ್ತಮ ಶಿಕ್ಷಕ ಶಿಕ್ಷಣ ಸಂಸ್ಥೆಯಾಗು ಗುರಿಯನ್ನು ಆರ್‌.ವಿ.ಟಿ.ಸಿ.ಇ ಹೊಂದಿದೆ. ಇದು ನಿಧಾನಗತಿಯ ಸಾಧಕರಿಗೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ವಿವಿಧ ಚಟುವಟಿಕೆಗಳು ಸಂಸ್ಥೆಯ ವಿವಿಧ ಉದ್ದೇಶಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿವೆ. ಇದು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಅವರನ್ನು ಮತ್ತಷ್ಟು ಪೋಷಿಸಲು ಪ್ರಯತ್ನಿಸುತ್ತದೆ, ಈ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ಸಂಸ್ಥೆಯು ತನ್ನ ಗುರಿ ಸಾಧಿಸಲು ಪ್ರಯತ್ನಿಸುತ್ತದೆ.

ಧ್ಯೇಯ
ಶಿಕ್ಷಕರ ಶಿಕ್ಷಣದಲ್ಲಿ ಶ್ರೇಷ್ಠತೆಯ ಸಾಧನೆ.